In a small, serene village nestled near the mountains, an old farmer named Anand lived a simple life.
पहाड़ों के पास बसे एक छोटे और शांत(Shaant) गाँव में, आनंद नाम का एक बूढ़ा किसान सरल जीवन जीता था।
ಬೆಟ್ಟಗಳ ಹತ್ತಿರವಿರುವ ಒಂದು ಸಣ್ಣ ಮತ್ತು ಪ್ರಶಾಂತ(Prashantavada)ವಾದ ಹಳ್ಳಿಯಲ್ಲಿ, ಆನಂದ್ ಎಂಬ ವೃದ್ಧ ರೈತ ಸರಳ ಜೀವನವನ್ನು ನಡೆಸುತ್ತಿದ್ದನು.